పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಶುದ್ಧ అనే పదం యొక్క అర్థం.

ಅಶುದ್ಧ   ನಾಮಪದ

అర్థం : ಕೊಳಕಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.

పర్యాయపదాలు : ಅಶುಚಿ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಮೈಲಿಗೆ, ಹೊಲಸುತನ


ఇతర భాషల్లోకి అనువాదం :

गंदा होने की अवस्था या भाव।

मुझे उसका अघोरीपन बिल्कुल अच्छा नहीं लगता।
अघोरपन, अघोरपना, अघोरीपन, अघोरीपना, गंदापन, गन्दापन

A state characterized by foul or disgusting dirt and refuse.

filth, filthiness, foulness, nastiness

ಅಶುದ್ಧ   ಗುಣವಾಚಕ

అర్థం : ಯಾವುದೋ ಒಂದರಲ್ಲಿ ದೋಷವಿರುವ

ఉదాహరణ : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

పర్యాయపదాలు : ಕಲಬೆರಕೆ, ಕಲುಷಿತ, ಕೊಳಕು, ದೋಷಪೂರ್ಣ, ದೋಷಯುಕ್ತ


ఇతర భాషల్లోకి అనువాదం :

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty

అర్థం : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

ఉదాహరణ : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

పర్యాయపదాలు : ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು


ఇతర భాషల్లోకి అనువాదం :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean