అర్థం : ಕ್ರಮಾನುಗತವಾಗಿ ಇಲ್ಲದಿರುವುದು
ఉదాహరణ :
ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.
పర్యాయపదాలు : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ
ఇతర భాషల్లోకి అనువాదం :
क्रम में न होने की अवस्था या भाव।
क्रमहीनता के कारण पुस्तकालय में मनचाही पुस्तक नहीं मिल पा रही है।A condition in which things are not in their expected places.
The files are in complete disorder.అర్థం : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
ఉదాహరణ :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
పర్యాయపదాలు : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
ఇతర భాషల్లోకి అనువాదం :
A state of lawlessness and disorder (usually resulting from a failure of government).
anarchy, lawlessnessఅర్థం : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ
ఉదాహరణ :
ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.
పర్యాయపదాలు : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ
ఇతర భాషల్లోకి అనువాదం :
आकुल होने की अवस्था या भाव।
आकुलता के कारण मैं इस कार्य पर अपना ध्यान केन्द्रित नहीं कर पा रहा हूँ।అర్థం : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು
ఉదాహరణ :
ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.
ఇతర భాషల్లోకి అనువాదం :
वह व्यवस्था जिसमें कमियाँ हों या जो ठीक न हो।
विवाह में कुव्यवस्था देख बाराती भड़क उठे।A condition in which an orderly system has been disrupted.
disarrangement, disorganisation, disorganizationఅర్థం : ವ್ಯವಸ್ಥೆಯ ಅಭಾವ
ఉదాహరణ :
ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.
పర్యాయపదాలు : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ
ఇతర భాషల్లోకి అనువాదం :
A condition in which an orderly system has been disrupted.
disarrangement, disorganisation, disorganization