సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
ఉదాహరణ : ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
పర్యాయపదాలు : ಅರಿಯದವ, ತಿಳಿಯದವ, ತಿಳುವಳಿಕೆಯಿಲ್ಲದವ
ఇతర భాషల్లోకి అనువాదం :हिन्दी English
विवेक का अभाव या सोचने समझने की शक्ति का अभाव।
The state of being irrational. Lacking powers of understanding.
అర్థం : ನೀಚ ಮತ್ತು ದುಷ್ಟ
ఉదాహరణ : ಅವನೊಬ್ಬ ದೊಡ್ಡ ಲಫಂಗ.
పర్యాయపదాలు : ಅಪ್ರಯೋಜಕ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ
असभ्य व्यवहार करने वाला।
Of very poor quality. Flimsy.
ఆప్ స్థాపించండి