అర్థం : ಸರಿಸುಮಾರಾಗಿ ನಿರ್ದಿಷ್ಟ ಸಮಯದ ಅಂತರದಲ್ಲಿ ಒಂದು ಕೆಲಸ ಇಲ್ಲವೇ ಘಟನೆ ನಡೆಯುವ ರೀತಿ
ఉదాహరణ :
ಅವನಯ ಅವಾಗವಾಗ ಇಲ್ಲಿಗೆ ಬರುತ್ತಾನೆ.
పర్యాయపదాలు : ಆಗಿಂದಾಗ್ಗೆ, ಕಾಲ ಕಾಲಕ್ಕೆ, ಸಮಯಕ್ಕೆ ಸರಿಯಾಗಿ, ಹೊತ್ತೊತ್ತಿಗೆ
ఇతర భాషల్లోకి అనువాదం :
अंतराल में।
माली समय-समय पर पौधों में पानी डालता है।