అర్థం : ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಸ್ತು ಅಥವಾ ಸಂಗತಿ
ఉదాహరణ :
ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಹತ್ತು ದಿನದ ಅವಶ್ಯಕತೆ ಇದೆ.
పర్యాయపదాలు : ಬೇಕಾಗಿರುವಿಕೆ
ఇతర భాషల్లోకి అనువాదం :
Required activity.
The requirements of his work affected his health.అర్థం : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
ఉదాహరణ :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
పర్యాయపదాలు : ಕೋರಿಕೆ, ಬೇಡಿಕೆ, ಯಾಚನೆ
ఇతర భాషల్లోకి అనువాదం :
Required activity.
The requirements of his work affected his health.