పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅವಶೇಷ అనే పదం యొక్క అర్థం.

ಅವಶೇಷ   ನಾಮಪದ

అర్థం : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು

ఉదాహరణ : ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ

పర్యాయపదాలు : ಕಸಕಡ್ಡಿ


ఇతర భాషల్లోకి అనువాదం :

किसी वस्तु को ख़रादने या खुरचने पर निकलनेवाला उसका चूर्ण।

लकड़ी का बुरादा चूल्हा जलाने के काम आता है।
कुनाई, बुरादा

The remains of something that has been destroyed or broken up.

debris, detritus, dust, junk, rubble

అర్థం : ಯಾವುದಾದರೊಂದು ಚಿಕ್ಕ ಅಥವಾ ದೊಡ್ಡ ವಸ್ತು ಇಲ್ಲವೇ ಮಹಾನಗರ, ಸಂಸ್ಕೃತಿ ಇತ್ಯಾದಿಗಳ ಹಾಳಾದ ನಂತರದ ಇಲ್ಲವೇ ಉಪಯೋಗಿಸಲ್ಪಟ್ಟ ನಂತರದ ಉಳಿಕೆಗಳು

ఉదాహరణ : ಈ ಸಂಗ್ರಹಾಲದಯಲ್ಲಿ ಹಳೆಯ ಅವಶೇಷಗಳನ್ನು ನೋಡಬಹುದು.


ఇతర భాషల్లోకి అనువాదం :

वह जो कुछ उपभोग, नाश, विश्लेषण, व्यय आदि के उपरांत बचा हो।

इस संग्रहालय में हड़प्पा के अवशेष भी हैं।
अवशेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

ಅವಶೇಷ   ಗುಣವಾಚಕ

అర్థం : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ఉదాహరణ : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

పర్యాయపదాలు : ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದ, ಉಳಿದಂತ, ಉಳಿದಂತಹ, ಶೇಷ, ಶೇಷವಾದ, ಶೇಷವಾದಂತ, ಶೇಷವಾದಂತಹ


ఇతర భాషల్లోకి అనువాదం :

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended