పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅವಲಕ್ಷಣದ అనే పదం యొక్క అర్థం.

ಅವಲಕ್ಷಣದ   ನಾಮಪದ

అర్థం : ಕುರೂಪಿಯಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಶ್ಯಾಮನಿಗಿರುವ ಒಳ್ಳೆಯ ಗುಣದ ಕಾರಣ ಅವನ ಕುರೂಪತೆಯು ಮುಚ್ಚಿಹೋಗುವುದು.

పర్యాయపదాలు : ಅಂದಗೆಟ್ಟ, ಅರೂಪ, ಅಸೌಂದರ್ಯ, ಕುರೂಪತೆ, ವಿಕಾರತೆ


ఇతర భాషల్లోకి అనువాదం :

कुरूप होने की अवस्था या भाव।

श्याम के गुणों के कारण उसकी कुरूपता छिप जाती है।
अपरूपता, अपाटव, अरूपता, असौंदर्य, असौन्दर्य, कुरूपता, बदसूरती

Qualities of appearance that do not give pleasure to the senses.

ugliness

ಅವಲಕ್ಷಣದ   ಗುಣವಾಚಕ

అర్థం : ಅಂದಗೆಟ್ಟ ಮುಖ

ఉదాహరణ : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

పర్యాయపదాలు : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


ఇతర భాషల్లోకి అనువాదం :

Displeasing to the senses.

An ugly face.
Ugly furniture.
ugly

అర్థం : ಅಶುಭವೆನಿಸುವಂತಹ ಇಲ್ಲವೇ ಕೆಟ್ಟದೆನಿಸುವಂತಹ ಮಾತುಗಳಿಂದ ಕೂಡಿರುವ

ఉదాహరణ : ಅವನ ಅವಲಕ್ಷಣದ ಭಾಷೆಯನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ.

పర్యాయపదాలు : ಅವಲಕ್ಷಣದಂತ, ಅವಲಕ್ಷಣದಂತಹ


ఇతర భాషల్లోకి అనువాదం :

जिसमें अपशब्द हो।

उसकी अपवचनी भाषा सुनकर मैं हैरान हो गया।
अपवचनी, अपशिष्ट, कुवचनी, दुर्वचनी