సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ
ఉదాహరణ : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.
పర్యాయపదాలు : ಆಧಾರಿತ, ಆಶ್ರಿತ
ఇతర భాషల్లోకి అనువాదం :हिन्दी English
किसी के आधार, सहारे या आश्रय पर ठहरा या टिका हुआ।
Contingent on something else.
అర్థం : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ
ఉదాహరణ : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.
పర్యాయపదాలు : ಆಶ್ರಿತ, ಉಪಜೀವಿ, ಪರಾಧೀನ
ఇతర భాషల్లోకి అనువాదం :हिन्दी
दूसरे की अधीनता में।
ఆప్ స్థాపించండి