పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಳಿಸು అనే పదం యొక్క అర్థం.

ಅಳಿಸು   ಕ್ರಿಯಾಪದ

అర్థం : ಕಪ್ಪುಹಲಗೆಯ ಅಥವಾ ಪುಸ್ತಕದಲ್ಲಿರುವ ಬರಹವನ್ನು ಅಳಿಸುವ ಕ್ರಿಯೆ

ఉదాహరణ : ಶಿಕ್ಷಕಿಯು ತಪ್ಪು ಉತ್ತರವನ್ನು ಹೊಡೆದುಹಾಕಿದಳು

పర్యాయపదాలు : ಹೊಡೆದುಹಾಕು


ఇతర భాషల్లోకి అనువాదం :

कलम की लकीर से लिखावट रद्द करना।

शिक्षक ने गलत उत्तर को काटा।
काटना

అర్థం : ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಬೇರೆಯವರನ್ನು ಏಕೆ ಅಳಿಸುತ್ತೀಯ?

పర్యాయపదాలు : ಅಳಿಸುವಂತೆ ಮಾಡು, ಅಳಿಸುವಂತೆ-ಮಾಡು


ఇతర భాషల్లోకి అనువాదం :

रुलाने का काम किसी और से कराना।

तुम बच्चे को क्यों रुलवाते हो?
रुलवाना

అర్థం : ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು

ఉదాహరణ : ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.


ఇతర భాషల్లోకి అనువాదం :

कागज पर की लिखावट को किसी वस्तु से रगड़कर हटाना।

उसने पहला शब्द रबड़ से मिटाया।
मिटाना

అర్థం : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ

ఉదాహరణ : ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.

పర్యాయపదాలు : ವರೆಸು


ఇతర భాషల్లోకి అనువాదం :

अंकित रेखा, दाग, चिन्ह आदि को इस प्रकार रगड़ना कि वह न रह जाए।

गुरुजी श्यामपट्ट पर लिखे शब्दों को डस्टर से मिटा रहे हैं।
मिटाना

Remove by or as if by rubbing or erasing.

Please erase the formula on the blackboard--it is wrong!.
efface, erase, rub out, score out, wipe off