పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಳಿಸಲಾಗದಂತ అనే పదం యొక్క అర్థం.

ಅಳಿಸಲಾಗದಂತ   ಗುಣವಾಚಕ

అర్థం : ಯಾವುದೇ ವಸ್ತು ಅಥವಾ ಸಂಗತಿಯನ್ನು ಇಲ್ಲವಾಗಿಸಲಾರದ ಸ್ಥಿತಿ

ఉదాహరణ : ಆ ಸಂತನ ನೀತಿಮಾತುಗಳು ನನ್ನ ಮನದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ.

పర్యాయపదాలు : ಅಳಿಸಲಾಗದ, ಅಳಿಸಲಾಗದಂತಹ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ


ఇతర భాషల్లోకి అనువాదం :

जो न मिटे।

गोदना त्वचा पर बना एक अमिट निशान होता है।
संत की नीति सम्बंधी बातों का मेरे मन पर अमिट प्रभाव पड़ा।
अमिट, स्थाई, स्थायी

అర్థం : ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ

ఉదాహరణ : ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.

పర్యాయపదాలు : ಅಳಿಸಲಾಗದ, ಅಳಿಸಲಾಗದಂತಹ, ತೊಡೆಯಲಾಗದ, ತೊಡೆಯಲಾಗದಂತ, ತೊಡೆಯಲಾಗದಂತಹ


ఇతర భాషల్లోకి అనువాదం :

जो उड़े नहीं या जल्दी न छूटे (रंग)।

वोट देने से पहले तर्जनी पर पक्के रंग से निशान लगाते हैं।
पक्का