అర్థం : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
ఉదాహరణ :
ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
పర్యాయపదాలు : ಅಳತೆ ಕಡ್ಡಿ, ಅಳತೆ-ಕಡ್ಡಿ, ಅಳತೆ-ಕೋಲು, ಅಳತೆಗೋಲು, ಮಾನದಂಡ
ఇతర భాషల్లోకి అనువాదం :
అర్థం : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
ఉదాహరణ :
ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
పర్యాయపదాలు : ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ, ಪರಿಮಾಣ
ఇతర భాషల్లోకి అనువాదం :
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
भारत में शिक्षा का मानदंड पहले से अच्छा हो गया है।A standard or model or pattern regarded as typical.
The current middle-class norm of two children per family.