అర్థం : ಆಳವಾಗಿರುವ ಅವಸ್ಥೆ
ఉదాహరణ :
ಸಮುದ್ರದ ಆಳ ಅಗಾಧವಾಗಿದೆ.
పర్యాయపదాలు : ಆಳ, ಗಾಂಭೀರ್ಯ, ದೃಢತೆ
ఇతర భాషల్లోకి అనువాదం :
The quality of being physically deep.
The profundity of the mine was almost a mile.అర్థం : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
ఉదాహరణ :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
పర్యాయపదాలు : ಸಾಮರ್ಥ್ಯ
ఇతర భాషల్లోకి అనువాదం :
An area in which something acts or operates or has power or control:.
The range of a supersonic jet.అర్థం : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
ఉదాహరణ :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
ఇతర భాషల్లోకి అనువాదం :
అర్థం : ಪರಿಮಾಣ ಅಥವಾ ಅಳೆಯುವ ಕೆಲಸ
ఉదాహరణ :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
పర్యాయపదాలు : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
ఇతర భాషల్లోకి అనువాదం :
The act or process of assigning numbers to phenomena according to a rule.
The measurements were carefully done.