అర్థం : ಅಲ್ಲಾಡಿಸು
ఉదాహరణ :
ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.
పర్యాయపదాలు : ಬೀಸು
ఇతర భాషల్లోకి అనువాదం :
అర్థం : ಯಾವುದನ್ನಾದರು ಬಳುಕಿಸುವ ಪ್ರವೃತ್ತಿ
ఉదాహరణ :
ನೃತ್ಯ ಮಾಡುತ್ತಿರುವ ಸಮಯದಲ್ಲಿ ನೃತ್ಯಕಾರ್ತಿಯು ಸೊಂಟವನ್ನು ಬಳುಕಿಸಿದಳು.
పర్యాయపదాలు : ಅಲುಗಿಸು, ಕುಲುಕಿಸು, ಬಳುಕಿಸು, ಸರಿದಾಡಿಸು
ఇతర భాషల్లోకి అనువాదం :
किसी की भावनाओं को उकसाना या मन को विचलित करना।
ब्लैक होल के रहस्यों ने विज्ञान की दुनिया को हिला दिया है।అర్థం : ಅಲ್ಲಾಡಿಸಿ ಶಬ್ದ ಮಾಡುವಂತೆ ಮಾಡುವ ಪ್ರಕ್ರಿಯೆ
ఉదాహరణ :
ಮಂಚವನ್ನು ಅಲ್ಲಾಡಿಸ ಬೇಡ.
ఇతర భాషల్లోకి అనువాదం :
అర్థం : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ
ఉదాహరణ :
ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.
పర్యాయపదాలు : ತೂಗಾಡಿಸು, ನೇತಾಡಿಸು
ఇతర భాషల్లోకి అనువాదం :
ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।
श्याम छत से एक रस्सी लटका रहा है।అర్థం : ಅದರ ಸ್ಥಾನದಿಂದ ಬೇರ್ಪಡಿಸುವುದು ಅಥವಾ ಆ ಕಡೆ-ಈ ಕಡೆ ಮಾಡು
ఉదాహరణ :
ದೊಡ್ಡ-ದೊಡ್ಡ ರಾಜ-ಮಹಾರಾಜರುಗಳು ಕೂಡ ಸೀತಾ ಸ್ವಂವರದಲ್ಲಿ ಶಿವ ಧನಸ್ಸನ್ನು ಅಲುಗಾಡಿಸಲಾಗಲಿಲ್ಲ.
పర్యాయపదాలు : ಅಲುಗಿಸು, ಬಳುಕಿಸು, ಸರಿದಾಡಿಸು
ఇతర భాషల్లోకి అనువాదం :
स्थान से उठाना या इधर-उधर करना।
बड़े -बड़े राजा-महाराजा भी सीता स्वयंवर में शिव धनुष को न हिला सके।అర్థం : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ
ఉదాహరణ :
ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
పర్యాయపదాలు : ಅಲುಗಿಸು, ಜಗ್ಗಿಸು, ತೂಗಾಡಿಸು, ನಡುಗಿಸು, ಬಳುಕಿಸು, ಸರಿದಾಡಿಸು
ఇతర భాషల్లోకి అనువాదం :
हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।
श्याम फल तोड़ने के लिए पेड़ की डाली को हिला रहा है।