పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಲ್ಲಗಳೆ అనే పదం యొక్క అర్థం.

ಅಲ್ಲಗಳೆ   ನಾಮಪದ

అర్థం : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು

ఉదాహరణ : ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.

పర్యాయపదాలు : ತಿರಸ್ಕಾರ


ఇతర భాషల్లోకి అనువాదం :

किसी की आज्ञा या बात न मानने की क्रिया या भाव।

बड़ों के आदेश की अवहेलना अनुचित मानी जाती है।
अनसुन करना, अनसुना करना, अपालन, अवगणन, अवज्ञा, अवहेल, अवहेलन, अवहेलना, अवहेला, हुक्म उदूली

The failure to obey.

disobedience, noncompliance

ಅಲ್ಲಗಳೆ   ಕ್ರಿಯಾಪದ

అర్థం : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

ఉదాహరణ : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

పర్యాయపదాలు : ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


ఇతర భాషల్లోకి అనువాదం :

Refuse to accept.

He refused my offer of hospitality.
decline, pass up, refuse, reject, turn down

అర్థం : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

ఉదాహరణ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

పర్యాయపదాలు : ಅಪಮಾನ ಮಾಡು, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು


ఇతర భాషల్లోకి అనువాదం :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना