పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಲಭ್ಯ అనే పదం యొక్క అర్థం.

ಅಲಭ್ಯ   ನಾಮಪದ

అర్థం : ಯಾವುದೇ ವಿಷಯ ಅಥವಾ ವಸ್ತು ತನಗೆ ದೊರಕದಿರುವುದು

ఉదాహరణ : ಕೂಲಿಯ ಹಣ ಸಿಗದ ಕಾರಣ ಮನೆಗೆ ಸಾಮಾನು ಖರೀದಿ ಮಾಡಲು ಸಾಧ್ಯವಾಗಿಲ್ಲ.

పర్యాయపదాలు : ಅಪ್ರಾಪ್ತ, ದೊರಕದ, ಸಿಗದ


ఇతర భాషల్లోకి అనువాదం :

प्राप्त न होने की अवस्था या भाव।

धन की अप्राप्ति के कारण वह कुछ ज़रूरी सामान नहीं खरीद सका।
अनवाप्ति, अनागति, अनाप्ति, अनुपत्ति, अनुपलब्धि, अप्राप्ति, अयोग, असिद्धि

The quality of not being available when needed.

inaccessibility, unavailability

ಅಲಭ್ಯ   ಗುಣವಾಚಕ

అర్థం : ಬೇಕಾದುದು ಸಿಗದೇ ಇರುವುದು

ఉదాహరణ : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

పర్యాయపదాలు : ಅಪ್ರಾಪ್ತ, ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


ఇతర భాషల్లోకి అనువాదం :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable