పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಲಂಕರಿಸು అనే పదం యొక్క అర్థం.

ಅಲಂಕರಿಸು   ನಾಮಪದ

అర్థం : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

ఉదాహరణ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

పర్యాయపదాలు : ಅಲಂಕಾರ, ಭೂಷಣ, ಶೃಂಗರಿಸು, ಶೃಂಗಾರ


ఇతర భాషల్లోకి అనువాదం :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

ಅಲಂಕರಿಸು   ಕ್ರಿಯಾಪದ

అర్థం : ಸಜ್ಜುಗೊಳ್ಳು ಅಥವಾ ಅಲಂಕೃತನಾಗು

ఉదాహరణ : ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.

పర్యాయపదాలు : ಅಲಂಕೃತನಾಗು, ಶೃಂಗರಿಸು, ಶೋಭಿತನಾಗು, ಸಜ್ಜುಗೊಳಿಸು


ఇతర భాషల్లోకి అనువాదం :

सज्जित या अलंकृत होना।

दुल्हन विवाह मंडप में जाने से पूर्व सँवरती है।
आकल्प, बनना-ठनना, शृंगार करना, सँवरना, सजना, सजना सँवरना, सजना-धजना, सजना-सँवरना

Dress up showily.

He pranked himself out in his best clothes.
prank

అర్థం : ಯಾವುದೇ ಒಂದು ಜಾಗ ಇಲ್ಲವೇ ಮನೆಯನ್ನು ಒಪ್ಪ ಓರಣದೊಂದಿಗೆ ನೋಡಲು ಅಚ್ಚುಕಟ್ಟೆನಿಸುವಂತೆ ಸಿದ್ಧಪಡಿಸುವ ಪ್ರಕ್ರಿಯೆ

ఉదాహరణ : ಸೋದರಸೊಸೆ ಮನೆಯನ್ನು ಚೆನ್ನಾಗಿ ಸಜ್ಜುಮಾಡಿದ್ದಾಳೆ.

పర్యాయపదాలు : ಅಣಿ ಮಾಡು, ಅಣಿ-ಮಾಡು, ಅಣಿಮಾಡು, ಅಲಂಕಾರ ಮಾಡು, ಅಲಂಕಾರ-ಮಾಡು, ಅಲಂಕಾರಮಾಡು, ಅಲಂಕೃತಗೊಳಿಸು, ಶೃಂಗಾರ ಮಾಡು, ಶೃಂಗಾರ-ಮಾಡು, ಶೃಂಗಾರಮಾಡು, ಸಜ್ಜು ಮಾಡು, ಸಜ್ಜು-ಮಾಡು, ಸಜ್ಜುಗೊಳಿಸು, ಸಜ್ಜುಮಾಡು, ಸಿಂಗರಿಸು, ಸಿಂಗಾರ ಮಾಡು, ಸಿಂಗಾರ-ಮಾಡು, ಸಿಂಗಾರಮಾಡು, ಸುಂದರಗೊಳಿಸು, ಸುಂದರವಾಗಿಸು


ఇతర భాషల్లోకి అనువాదం :

ऐसी वस्तुओं से युक्त करना कि देखने में भला और सुंदर जान पड़े (व्यक्ति या स्थान)।

नई बहू ने घर को बहुत बढ़िया सजाया है।
अलंकृत करना, माँड़ना, सँजोना, सँवारना, संजोना, सजाना, सजावट करना, सज्जित करना

Make more attractive by adding ornament, colour, etc..

Decorate the room for the party.
Beautify yourself for the special day.
adorn, beautify, decorate, embellish, grace, ornament

ಅಲಂಕರಿಸು   ಗುಣವಾಚಕ

అర్థం : ಯಾವುದಾದರು ವಸ್ತುವಿನಿಂದ ಅಲಂಕರಿಸುವುದು

ఉదాహరణ : ಅವರು ಮಗುವನ್ನು ಹೂಗಳಿಂದ ಶೃಂಗರಿಸಿದರು.

పర్యాయపదాలు : ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ


ఇతర భాషల్లోకి అనువాదం :

किसी चीज से सजा या सजाया हुआ।

उन्होंने शिशु को पुष्पमंडित पालने में सुला दिया।
मंडित, मण्डित, सजा हुआ, सजाया हुआ