పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅರ್ಚಕ అనే పదం యొక్క అర్థం.

ಅರ್ಚಕ   ನಾಮಪದ

అర్థం : ದೇವಾಲಯದ ದೇವರನ್ನು ಪೂಜೆಮಾಡುವುದಕ್ಕಾಗಿ ನಿಯೋಜಿಯವಾದ ವ್ಯಕ್ತಿ

ఉదాహరణ : ಶ್ಯಾಮನ ತಂದೆ ಈ ದೇವಾಲಯದ ಪೂಜಾರಿ ಅಥವಾ ಅರ್ಚಕರು.

పర్యాయపదాలు : ಪೂಜಾರಿ, ಪೂಜಿಸುವವ, ಪೂಜೆಮಾಡುವವ


ఇతర భాషల్లోకి అనువాదం :

वह जो मंदिर में देवता आदि की पूजा करने के लिए नियुक्त हो।

श्याम के पिता इस मंदिर के पुजारी हैं।
पुजारी, पुजेरी, पुजैया, सेवक

A person who performs religious duties and ceremonies in a non-Christian religion.

non-christian priest, priest

అర్థం : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ఉదాహరణ : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

పర్యాయపదాలు : ಅನುರಾಗಿ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


ఇతర భాషల్లోకి అనువాదం :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

అర్థం : ಯಾವುದೇ ತೀರ್ಥ ಕ್ಷೇತ್ರ ಅಥವಾ ದೇವಾಲಯದಲ್ಲಿ ಜನರಿಗೆ ದೇವರ ದರ್ಶನ ಅಥವಾ ಪೂಜೆ-ಪ್ರವಚನ ಮಾಡಿಸುವ ಪೂಜಾರಿ

ఉదాహరణ : ಬನಾರಸ್ಸಿನಲ್ಲಿ ನದಿಯ ತಟದಲ್ಲಿ ಪೂಜಾರಿಗಳು ನಡೆಯುತ್ತಿರುವುದು ಅಥವಾ ಕುಳಿತುಕೊಂಡಿರುವುದನ್ನು ನೋಡಬಹುದು.

పర్యాయపదాలు : ಉಪಾಸಕ, ಪರೋಹಿತ, ಪೂಕಲ, ಪೂಜಾರಿ, ಪೂಜೆ ಮಾಡುವವನು, ಯಾಜಕ


ఇతర భాషల్లోకి అనువాదం :

किसी तीर्थ या मंदिर में लोगों को देवदर्शन या पूजा-पाठ करानेवाला पंडित।

बनारस में पंडे घाटों पर घूमते या बैठे हुए नजर आ ही जाते हैं।
तीर्थक, तीर्थिक, पंडा