సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಘರ್ಷಣೆ ಮಾಡು
ఉదాహరణ : ಮಹಾತ್ಮಾರು ಗಂಧವನ್ನು ಅರೆಯುತ್ತಿದ್ದಾರೆ.
పర్యాయపదాలు : ತೇಯು
ఇతర భాషల్లోకి అనువాదం :हिन्दी English
घर्षण करना।
Move over something with pressure.
అర్థం : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
ఉదాహరణ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
పర్యాయపదాలు : ಅರಿ, ಒತ್ತು, ಲಟ್ಟಿಸು
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
అర్థం : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
ఉదాహరణ : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.
పర్యాయపదాలు : ಪುಡಿ ಮಾಡು, ಬೀಸು, ಹಿಟ್ಟು ಮಾಡು
ఇతర భాషల్లోకి అనువాదం :हिन्दी
पीसने का काम दूसरे से कराना।
ఆప్ స్థాపించండి