పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅರುಚಿ అనే పదం యొక్క అర్థం.

ಅರುಚಿ   ಗುಣವಾಚಕ

అర్థం : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ

ఉదాహరణ : ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.

పర్యాయపదాలు : ರುಚಿಯಿಲ್ಲದ, ಸವಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ


ఇతర భాషల్లోకి అనువాదం :

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

అర్థం : ಸಕ್ಕರೆ, ಉಪ್ಪು ಅಥವಾ ಖಾರ ಇತ್ಯಾದಿಗಳು ಎಷ್ಟು ಹಾಗಬೇಕಾಗಿದೆಯೋ ಅದಕ್ಕಿಂತ ಕಮ್ಮಿ ಹಾಕುವುದು

ఉదాహరణ : ನನ್ನಗೆ ರುಚಿಯಿಲ್ಲದ ಆಹಾರ ಖಂಡಿತ ಇಷ್ಟವಿಲ್ಲ.

పర్యాయపదాలు : ಅರಚಿಯಾದ, ಅರುಚಿಯಾದಂತ, ಅರುಚಿಯಾದಂತಹ, ರುಚಿಸಿಲ್ಲದ, ರುಚಿಸಿಲ್ಲದಂತ, ರುಚಿಸಿಲ್ಲದಂತಹ


ఇతర భాషల్లోకి అనువాదం :

शक्कर, नमक या मिर्च आदि की जितनी मात्रा होनी चाहिए उससे कम डला या डाला हुआ।

मुझे फ़ीकी सब्ज़ी बिल्कुल अच्छी नहीं लगती।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

ಅರುಚಿ   ನಾಮಪದ

అర్థం : ಊಟದಲ್ಲಿ ಯಾವುದೇ ರುಚಿ ಇಲ್ಲದಿರುವ ಅವಸ್ಥೆ ಅಥವಾ ಭಾವ

ఉదాహరణ : ಜ್ವರ ಬಂದದ್ದರಿಂದ ಪದಾರ್ಥವು ಅರುಚಿವಾಗಿದೆ ಅಥವಾ ರುಚಿಯಿಲ್ಲದಂತಾಗಿದೆ

పర్యాయపదాలు : ರುಚಿ ಇಲ್ಲದ, ರುಚಿಇಲ್ಲದ


ఇతర భాషల్లోకి అనువాదం :

खाने को जी न करने की अवस्था या भाव।

रोग अरुचि पैदा करता है।
अरुचि

A prolonged disorder of eating due to loss of appetite.

anorexia

అర్థం : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು

ఉదాహరణ : ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.

పర్యాయపదాలు : ಅಪ್ರಿಯ, ಅಪ್ರೀತಿ, ಆಗದಿರುವಿಕೆ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ


ఇతర భాషల్లోకి అనువాదం :

इच्छा का अभाव या इच्छा न होने का भाव।

उसने पढ़ाई के प्रति अपनी अरुचि ज़ाहिर की।
अनभिलाष, अनभिलाषा, अनरुचि, अनाकांक्षा, अनिच्छा, अप्रीति, अरुचि, अरोच, नीठि

A feeling of intense dislike.

antipathy, aversion, distaste