అర్థం : ತಿಳಿಯದೇ ಇರುವಂತಹದ್ದು
ఉదాహరణ :
ಅದು ನನಗೆ ಅಜ್ಞಾತ ವಿಷಯ.
పర్యాయపదాలు : ಅಜ್ಞಾತ, ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
ఉదాహరణ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
పర్యాయపదాలు : ಅಮಾಯಕ, ತಿಳಿಯದ, ನಿರ್ದೋಷಿ, ಮುಗ್ಧ
ఇతర భాషల్లోకి అనువాదం :
Free from evil or guilt.
An innocent child.