అర్థం : ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತು ಅದರಿಂದ ನೀರು ಸುರಿಸುವುದು
ఉదాహరణ :
ಆಕಾಶದಲ್ಲಿ ಕಪ್ಪು ಮೂಡಗಳು ಆವರಿಸಿಕೊಂಡಿದೆ.
పర్యాయపదాలు : ಅಂಬುಧ, ಅಂಬುಧರ, ಅಂಬುಧಿ, ಅಂಬೋದ, ಅಂಭೋದರ, ಅಭ್ರ, ಅಶ್ಮ, ಕಪ್ಪು ಮೋಡ, ಕಾರಮೇಘ, ಕಾರ್ಮುಗಿಲು, ಕಾರ್ಮೇಘ, ಜಲಸಧರ, ಮೇಘ, ಮೋಡ
ఇతర భాషల్లోకి అనువాదం :
पृथ्वी पर के जल से निकली हुई वह भाप जो घनी होकर आकाश में फैल जाती है और जिससे पानी बरसता है।
आकाश में काले-काले बादल छाये हुए हैं।A visible mass of water or ice particles suspended at a considerable altitude.
cloudఅర్థం : ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ
ఉదాహరణ :
ನಮ್ಮ ಹೊಲದಲ್ಲಿ ಅರಳೆ ಬೆಳೆಯುತ್ತೇವೆ.
పర్యాయపదాలు : ಹತ್ತಿ
ఇతర భాషల్లోకి అనువాదం :
అర్థం : ಒಂದು ಗಿಡದ ಮುಂದಿನ ಟೊಗಟೆಯಿಂದ ಹತ್ತಿಯನ್ನು ತೆಗೆಯುತ್ತಾರೆ
ఉదాహరణ :
ಹತ್ತಿಹಿಂದ ಎಳೆದ ದಾರ ತುಂಬಾ ಉಪಯೋಗಕ್ಕೆ ಬರುವುದು.
పర్యాయపదాలు : ಕಾರ್ಪಾಸ, ಹತ್ತಿ, ಹತ್ತಿ ಗಿಡ
ఇతర భాషల్లోకి అనువాదం :
Erect bushy mallow plant or small tree bearing bolls containing seeds with many long hairy fibers.
cotton, cotton plant