సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ
ఉదాహరణ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.
పర్యాయపదాలు : ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗು, ಕೂಗುವಿಕೆ
ఇతర భాషల్లోకి అనువాదం :हिन्दी
वह ज़ोर का शब्द जो किसी को पुकारने के लिए किया जाय।
అర్థం : ಜೋರಾಗಿ ಮಾತನಾಡುವ ಪ್ರಕ್ರಿಯೆ
ఉదాహరణ : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
పర్యాయపదాలు : ಕಿರುಚು, ಕೂಗು, ಜೋರಾಗಿ ಕೂಗು
ఇతర భాషల్లోకి అనువాదం :हिन्दी English
ज़ोर से बोलना।
Utter a sudden loud cry.
ఆప్ స్థాపించండి