పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅರಗು అనే పదం యొక్క అర్థం.

ಅರಗು   ನಾಮಪದ

అర్థం : ಮುದ್ರೆಮಾಡಲು ಬಳಸುವ ಒಂದು ದ್ರವ್ಯ ಅಥವಾ ಲಾಕ್ಷ

ఉదాహరణ : ದುರ್ಯೋಧನನು ಪಾಂಡವರನ್ನು ಸುಟ್ಟು ಹಾಕುವುದಕ್ಕಾಗಿ ಅರಗಿನ ಮನೆಯನ್ನು ಮಾಡಿದನು.


ఇతర భాషల్లోకి అనువాదం :

एक लाल पदार्थ जिसे कुछ विशिष्ट वृक्षों की टहनियों पर लाल रंग के कुछ छोटे कीड़े बनाते हैं।

दुर्योधन ने पांडवों को जला डालने के लिए लाख का घर बनवाया था।
अरक्त, अलक्त, अलक्तक, कृमिजा, गंधमादनी, गंधमादिनी, गन्धमादनी, गन्धमादिनी, जंतुका, जन्तुका, पलंकषा, पलंकषी, पित्तारि, मुचक, रंगजननी, रंगमाता, रंगमातृका, रक्ता, रङ्गमाता, रङ्गमातृका, लाक्ष, लाक्षा, लाख, लाह, ह्रीकु

Resinlike substance secreted by certain lac insects. Used in e.g. varnishes and sealing wax.

lac

అర్థం : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು

ఉదాహరణ : ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.

పర్యాయపదాలు : ಜೀರ್ಣ, ಜೀರ್ಣವಾಗು, ಪಚನ


ఇతర భాషల్లోకి అనువాదం :

वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।

स्वस्थ रहने के लिए अपचय का सही होना ज़रूरी है।
अपचय, विनाशकारी चयापचय

The process of becoming dilapidated.

dilapidation, ruin

ಅರಗು   ಕ್ರಿಯಾಪದ

అర్థం : ಯಾವುದೋ ಒಂದು ರೀತಿಯಲ್ಲಿ ಬೇರೆಯವರ ಧನ ಇತ್ಯಾದಿ ಬೇರೆಯವರ ಕೈಗೆ ಬಂದು ಸೇರುವ ಪ್ರಕ್ರಿಯೆ

ఉదాహరణ : ನಿಮಗೆ ಬಡವರ ಹಣ ಹೇಗೆ ತಾನೆ ಅರಗುತ್ತದೆ.

పర్యాయపదాలు : ಜೀರ್ಣವಾಗು


ఇతర భాషల్లోకి అనువాదం :

किसी प्रकार पराया धन आदि अपने हाथ में आकर अपना हो जाना।

आपसे गरीबों का धन नहीं पचेगा।
पचना, हजम होना, हज़म होना, हज्म होना

ಅರಗು   ಗುಣವಾಚಕ

అర్థం : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ

ఉదాహరణ : ಪೊಗಲ್ ಸುಲಭವಾಗಿ ಜೀರ್ಣವಾಗುವುದು.

పర్యాయపదాలు : ಜೀರ್ಣವಾಗು


ఇతర భాషల్లోకి అనువాదం :

Capable of being converted into assimilable condition in the alimentary canal.

digestible