అర్థం : ಯಾವುದೋ ಒಂದರ ಮೌಲ್ಯ ಅಧಿಕವಾಗಿರುವುದು
ఉదాహరణ :
ಅವರು ಸಣ್ಣ ವಯಸ್ಸಿನಿಂದಲೂ ದುಬಾರಿ ಬೆಲೆಯ ವಸ್ತುಗಳನ್ನು ಖರಿದಿಸುವ ಸ್ವಭಾವ.
పర్యాయపదాలు : ಅತ್ಯಮೂಲ್ಯವಾದ, ಅತ್ಯಮೂಲ್ಯವಾದಂತ, ಅತ್ಯಮೂಲ್ಯವಾದಂತಹ, ಅನರ್ಘ್ಯ, ಅನರ್ಘ್ಯವಾದ, ಅನರ್ಘ್ಯವಾದಂತ, ಅನರ್ಘ್ಯವಾದಂತಹ, ಅಮೂಲ್ಯ, ಅಮೂಲ್ಯವಾದಂತ, ಅಮೂಲ್ಯವಾದಂತಹ, ತುಟ್ಟಿ ಬೆಲೆಯ, ತುಟ್ಟಿ ಬೆಲೆಯಂತ, ತುಟ್ಟಿ ಬೆಲೆಯಂತಹ, ದುಬಾರಿ ಬೆಲೆಯ, ದುಬಾರಿ ಬೆಲೆಯಂತ, ದುಬಾರಿ ಬೆಲೆಯಂತಹ, ಬಹು ಮೌಲ್ಯದ, ಬಹು ಮೌಲ್ಯದಂತ, ಬಹು ಮೌಲ್ಯದಂತಹ, ಬೆಲೆಬಾಳುವ, ಬೆಲೆಬಾಳುವಂತ, ಬೆಲೆಬಾಳುವಂತಹ
ఇతర భాషల్లోకి అనువాదం :
అర్థం : ಯಾವುದೇ ವಸ್ತು ಸಂಗತಿಯು ಬೆಲೆ ಕಟ್ಟಲಿಕ್ಕೆ ಆಗದೆ ಇರುವಂತಹದ್ದು
ఉదాహరణ :
ಮಹಾತ್ಮ ಗಾಂಧಿಯವರದು ಅಮೂಲ್ಯವಾದ ಚಿಂತನೆ.
పర్యాయపదాలు : ಅನಘ್ರ್ಯವಾದ, ಅನಘ್ರ್ಯವಾದಂತ, ಅನಘ್ರ್ಯವಾದಂತಹ, ಅಮೂಲ್ಯವಾದಂತ, ಅಮೂಲ್ಯವಾದಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ
ఉదాహరణ :
ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.
పర్యాయపదాలు : ವಿಪುಲವಾದ, ಸಂಪದ್ಬರಿತವಾದ, ಸಮೃದ್ಧವಾದ
ఇతర భాషల్లోకి అనువాదం :
Having an abundant supply of desirable qualities or substances (especially natural resources).
Blessed with a land rich in minerals.అర్థం : ತುಂಬಾ ಮುಖ್ಯವಾದ ಅಥವಾ ಗಂಭೀರವಾಗಿ ಪರಿಗಣಿಸಬೇಕಾದ ಯಾವುದೇ ವಿಷಯ ಅಥವಾ ವಸ್ತು
ఉదాహరణ :
ಈ ಉಪನ್ಯಾಸದಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಹತ್ವಪೂರ್ಣ ಉಪನ್ಯಾಸಗಳು ಮಂಡನೆಯಾದವು.
పర్యాయపదాలు : ಅಮೂಲ್ಯವಾದಂತ, ಅಮೂಲ್ಯವಾದಂತಹ, ಮಹತ್ವಪೂರ್ಣ, ಮಹತ್ವಪೂರ್ಣವಾದ, ಮಹತ್ವಪೂರ್ಣವಾದಂತ, ಮಹತ್ವಪೂರ್ಣವಾದಂತಹ
ఇతర భాషల్లోకి అనువాదం :
जिसका कुछ विशेष महत्व हो या जिसकी उपयोगिता आदि मान्य हो और जिसका दूसरी बातों पर प्रभाव पड़ता हो।
आज की संगोष्ठी में समाज के विकास संबंधी कुछ महत्वपूर्ण मुद्दों पर चर्चा की गई।