అర్థం : ಯಾವುದೇ ವಿಷಯ ಅಥವಾ ಸಂಗತಿಯನ್ನು ತಿಳಿಯಲು ಅಥವಾ ಕಲಿಯಲು ಅಥವಾ ದಕ್ಷತೆಯನ್ನು ಹೊಂದಲು ನಿರಂತರವಾಗಿ ಒಂದನ್ನು ಕಲಿಯುತ್ತಾ ಹೋಗುವುದು
ఉదాహరణ :
ನಿರಂತರ ಅಭ್ಯಾಸದಿಂದ ಅವನು ಐ.ಎ.ಎಸ್ ಪರೀಕ್ಷೆಯನ್ನು ಪಾಸುಮಾಡಿದ.
పర్యాయపదాలు : ರೂಢಿ
ఇతర భాషల్లోకి అనువాదం :
Systematic training by multiple repetitions.
Practice makes perfect.అర్థం : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ఉదాహరణ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
పర్యాయపదాలు : ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
ఇతర భాషల్లోకి అనువాదం :
Persevering determination to perform a task.
His diligence won him quick promotions.అర్థం : ವಿಶೇಷವಾಗಿ ಸಂಗೀತದಲ್ಲಿ ಪರಿಶ್ರಮದಿಂದ ನಿರಂತರವಾಗಿ ಕಲಿಯುವಿಕೆ
ఉదాహరణ :
ಗಂಗೂಭಾಯಿ ಹಾನಗಲ್ ಅವರು ನಿರಂತರವಾಗಿ ಸ್ವರ_ಸಾಧನೆ ಮಾಡಿದರು.
పర్యాయపదాలు : ಸಂಗೀತ ಅಭ್ಯಾಸ, ಸ್ವರ ಸಾಧನೆ
ఇతర భాషల్లోకి అనువాదం :
संगीत में पूर्णता या दक्षता प्राप्त करने के लिए स्वरों का किया जाने वाला अभ्यास।
हमारे गुरुजी की सुबह रियाज़ से शुरू होती है।