అర్థం : ಯಾವುದೇ ಉದ್ಯೋಗ, ಪದವಿ, ಅವಕಾಶವನ್ನು ಕೋರಿ ಮನವಿ ಸಲ್ಲಿಸಿದಾತ
ఉదాహరణ :
ಈ ಉಮೇದುವಾರನ ಮನವಿಯನ್ನು ಪರಿಶೀಲಿಸಬೇಕಿದೆ.
పర్యాయపదాలు : ಅರ್ಜಿದಾರ, ಉಮೇದುವಾರ, ದರಖಾಸ್ತುದಾರ, ಮನವಿದಾರ
ఇతర భాషల్లోకి అనువాదం :
అర్థం : ಯಾವುದಾದರು ಪದವಿಗಾಗಿ ಚುನಾವಣೆಗೆ ನಿಂತು ಕೊಳ್ಳುವ ವ್ಯಕ್ತಿ
ఉదాహరణ :
ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಜಯವಾಗಿದೆ.
పర్యాయపదాలు : ಉಮೇದವಾರ
ఇతర భాషల్లోకి అనువాదం :