అర్థం : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ
ఉదాహరణ :
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.
పర్యాయపదాలు : ಅರ್ಚನೆ, ಆರಾಧನೆ, ಉಪಾಸನೆ, ದೇವರಿಗೆ ಮಾಡುವ ಮಂಗಳ ಸ್ನಾನ, ಪೂಜೆ
ఇతర భాషల్లోకి అనువాదం :
किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।
ईश्वर की पूजा से मन को शांति मिलती है।The activity of worshipping.
worship