అర్థం : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
ఉదాహరణ :
ವಜ್ರ ಭೇದಿಸಲಾಗದ ಕಲ್ಲು.
పర్యాయపదాలు : ಚೇದಿಸಲಾಗದ, ಭೇದಿಸಲಾಗದ
ఇతర భాషల్లోకి అనువాదం :
Not admitting of penetration or passage into or through.
An impenetrable fortress.అర్థం : ಒಡೆಯಲು ಆಗದ ಅಥವಾ ಮುರಿಯಲು ಆಗದ
ఉదాహరణ :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
పర్యాయపదాలు : ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ
ఇతర భాషల్లోకి అనువాదం :