అర్థం : ನಾಟಕ ನಡೆಯುವ ಸ್ಥಾನ ಅಥವಾ ಮನೆ
ఉదాహరణ :
ನಾಟಕಶಾಲೆಯಲ್ಲಿ ಇಂದು ರಾಜ ಸತ್ಯ ಹರಿಶ್ಚಂದ್ರನ ನಾಟಕ ನೆಡೆಯುತ್ತದೆ.
పర్యాయపదాలు : ಅಭಿನವ ಮಂದಿರ, ಅಭಿನವ ಶಾಲೆ, ನಾಟಕ ಗೃಹ, ನಾಟಕ ಶಾಲೆ, ನಾಟ್ಯ ಗೃಹ, ನಾಟ್ಯ ಮಂದಿರ, ನಾಟ್ಯ ಶಾಲೆ, ನಾಟ್ಯಶಾಲೆ, ರಂಗ ಭೂಮಿ, ರಂಗ ಮಂದಿರ, ರಂಗ ಮಹಲ್ಲು, ರಂಗ ಶಾಲೆ
ఇతర భాషల్లోకి అనువాదం :
वह स्थान या घर जहाँ नाटक होता है।
नाट्यशाला में आज सत्यवादी राजा हरिश्चंद्र का नाटक होने वाला है।