పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಭಿನಯಿಸು అనే పదం యొక్క అర్థం.

ಅಭಿನಯಿಸು   ಕ್ರಿಯಾಪದ

అర్థం : ಯಾವುದೋ ಒಂದು ವಿಶೇಷ ರೀತಿ ಅಥವಾ ಪ್ರಭಾವ ಆಥವಾ ಪರಿಣಾಮದಿಂದ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ನಾನು ನಿಮ್ಮ ನಾಟಕದಲ್ಲಿ ಯಾವುದೇ ಪಾತ್ರ ಮಾಡಿಲ್ಲ.

పర్యాయపదాలు : ಅಭಿನಯ ಮಾಡು, ಪಾತ್ರ ಮಾಡು


ఇతర భాషల్లోకి అనువాదం :

* किसी विशेष तरीके से या किसी विशेष प्रभाव या परिणाम से काम करना या प्रभाव डालना।

मैंने तुम्हारे निलंबन में कोई भूमिका नहीं निभाई।
अदा करना, निभाना

Act or have an effect in a specified way or with a specific effect or outcome.

This factor played only a minor part in his decision.
This development played into her hands.
I played no role in your dismissal.
play

అర్థం : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ

ఉదాహరణ : ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

పర్యాయపదాలు : ಪಾತ್ರ ನಿರ್ವಹಿಸು, ಪಾತ್ರ ಮಾಡು


ఇతర భాషల్లోకి అనువాదం :

* किसी फिल्म, नाटक आदि में अभिनय करना।

इस फिल्म में अमिताभ एक सैनिक का अभिनय कर रहे हैं।
वह इस नाटक में महाराणा प्रताप खेल रहा है।
अभिनय करना, खेलना, रोल करना

Assume or act the character of.

She impersonates Madonna.
The actor portrays an elderly, lonely man.
impersonate, portray

అర్థం : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ

ఉదాహరణ : ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.

పర్యాయపదాలు : ಪಾತ್ರ ನಿರ್ವಹಿಸು, ಪಾತ್ರ ಮಾಡು


ఇతర భాషల్లోకి అనువాదం :

चरितार्थ करना।

उसने राम का अभिनय बहुत अच्छी तरह से निभाया।
अदा करना, निभाना

Represent, as of a character on stage.

Derek Jacobi was Hamlet.
be, embody, personify