పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಫೀಮು అనే పదం యొక్క అర్థం.

ಅಫೀಮು   ನಾಮಪದ

అర్థం : ಒಂದು ಬಗೆಯ ಗಸಗಸೆಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ ಮಯಕ ಅಥವಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು

ఉదాహరణ : ಸುರೇಶನು ಅಫೀಮಿಗೆ ದಾಸನಾಗಿದ್ದಾನೆ.


ఇతర భాషల్లోకి అనువాదం :

पोस्त के डोडे का गोंद जो कड़वा, मादक और विषाक्त होता।

सुरेश जब तक अफ़ीम नहीं खा लेता उसे नींद नहीं आती।
अफ़ीम, अफीम, अफू, अफेन, अफेल, अफ्यून, अरुण, अरुन, अहिफेन, आफू, आफूक, नागफेन, फणिफेन, हाफु

An addictive narcotic extracted from seed capsules of the opium poppy.

opium

అర్థం : ಒಂದು ಗಿಡ ಅದರ ಹಣ್ಣಿನಿಂದ ಅಫೀಮನ್ನು ತಯಾರಿಸುತ್ತಾರೆ ಇದು ಒಂದು ತರಹದ ಮಾದಕದ್ರವ್ಯ

ఉదాహరణ : ಅವನು ತನ್ನ ಮನೆಯ ಹಿತ್ತಿಲಿನಲ್ಲಿ ಅಫೀಮು ಹಾಕಿದ್ದಾನೆ.

పర్యాయపదాలు : ಅಫು


ఇతర భాషల్లోకి అనువాదం :

वह पौधा जिसके डोडे में से अफ़ीम निकलती है।

उसने अपने घर के पिछवाड़े अफ़ीम लगाई है।
अफ़ीम, अफ़ू, अफीम, अफू, पोस्त, पोस्ता

Southwestern Asian herb with greyish leaves and white or reddish flowers. Source of opium.

opium poppy, papaver somniferum