అర్థం : ಯಾವುದು ವ್ಯಕ್ತ ಅಥವಾ ಪ್ರಕಟವಾಗಿಲ್ಲವೋ
ఉదాహరణ :
ಅವ್ಯಕ್ತ ಭಾವನೆಗಳನ್ನು ಕೇವಲ ಕಲ್ಪನೆ ಮಾಡಲಾಗುತ್ತದೆ.
పర్యాయపదాలు : ಅಪ್ರಕಟಿತವಾದ, ಅಪ್ರಕಟಿತವಾದಂತ, ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ
ఇతర భాషల్లోకి అనువాదం :
Not made explicit.
The unexpressed terms of the agreement.అర్థం : ಯಾವುದು ಪ್ರಕಟಣೆಗೆ ಯೋಗ್ಯವಲ್ಲವೋ
ఉదాహరణ :
ಸಂಪಾದಕನು ಅಪ್ರಕಟಣೆಯ ರಚನೆಗಳನ್ನು ವಾಪಸ್ಸು ಕಳುಹಿಸಿದರು.
పర్యాయపదాలు : ಅಪ್ರಕಟಣೆಯ, ಅಪ್ರಕಟಣೆಯಂತ, ಅಪ್ರಕಟಣೆಯಂತಹ, ಅಪ್ರಕಟಿತ, ಅಪ್ರಕಟಿತವಾದ
ఇతర భాషల్లోకి అనువాదం :
Not suitable for publication.
unpublishable