పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಪ್ಪಣೆ అనే పదం యొక్క అర్థం.

ಅಪ್ಪಣೆ   ನಾಮಪದ

అర్థం : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

ఉదాహరణ : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

పర్యాయపదాలు : ಅಧಿಕಾರ ಪತ್ರ, ವಾರೆಂಟು


ఇతర భాషల్లోకి అనువాదం :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

అర్థం : ರಜ ತೆಗೆದುಕೊಳ್ಳಲು ಅನುಮತಿ

ఉదాహరణ : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

పర్యాయపదాలు : ಅನುಜ್ಞೆ, ಅನುಮತಿ, ರಜೆ, ಸೂಟಿ


ఇతర భాషల్లోకి అనువాదం :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

అర్థం : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

ఉదాహరణ : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

పర్యాయపదాలు : ಆಜ್ಞೆ, ಬೇಡಿಕೆ


ఇతర భాషల్లోకి అనువాదం :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

అర్థం : ನ್ಯಾಯಾಲಯದಲ್ಲಿ ಹಾಜಾರಾಗಬೇಕೆಂದು ನ್ಯಾಯಾಲಯದಿಂದ ಆಜ್ಞೆ ಮಾಡುವ ಪತ್ರ

ఉదాహరణ : ಹಾಜರಾತಿ ಆದೇಶ ಪಡೆದ ಮೇಲೂ ಅವನು ನ್ಯಾಯಾಲಕ್ಕೆ ಹೋಗಲಿಲ್ಲ

పర్యాయపదాలు : ಹಾಜರಾತಿ ಆದೇಶ


ఇతర భాషల్లోకి అనువాదం :

न्यायालय का वह आज्ञा पत्र जिसमें किसी को न्यायालय में उपस्थित होने की आज्ञा दी जाती है।

सम्मन पाने के बाद भी वह न्यायालय में उपस्थित नहीं हुआ।
आकारक, आदेशिका, आह्वान, तलबनामा, समन, सम्मन

అర్థం : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

ఉదాహరణ : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

పర్యాయపదాలు : ಆಜ್ಞೆ, ಆದೇಶ