అర్థం : ಮುಗಿಯದೆ ಅರ್ಧಕ್ಕೆ ನಿಂತ ಕೆಲಸ ಅಥವಾ ಸಂಗತಿ
ఉదాహరణ :
ಅಪೂರ್ಣವಾದ ಕೆಲಸವನ್ನು ಇಂದು ಪೂರ್ಣಗೊಳಿಸಿದೆ.
పర్యాయపదాలు : ಅಪೂರ್ಣವಾದ, ಅಪೂರ್ಣವಾದಂತಹ, ಪೂರ್ತಿ ಮುಗಿಯದ, ಪೂರ್ತಿ ಮುಗಿಯದಂತ, ಪೂರ್ತಿ ಮುಗಿಯದಂತಹ
ఇతర భాషల్లోకి అనువాదం :
అర్థం : ಯಾವುದೇ ಕೆಲಸವು ಪೂರ್ಣವಾಗದೇ ಇರುವ ಸ್ಥಿತಿ ಅಥವಾ ಭಾವ
ఉదాహరణ :
ಈಗ ಅವರು ಅಪೂರ್ಣವಾದ ಕೆಲಸಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
పర్యాయపదాలు : ಅಪೂರ್ಣವಾದ, ಅಪೂರ್ಣವಾದಂತಹ, ಪೂರ್ತಿಯಾಗದ, ಪೂರ್ತಿಯಾಗದಂತ, ಪೂರ್ತಿಯಾಗದಂತಹ
ఇతర భాషల్లోకి అనువాదం :