పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಪೂರ್ಣ అనే పదం యొక్క అర్థం.

ಅಪೂರ್ಣ   ನಾಮಪದ

అర్థం : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ

ఉదాహరణ : ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.

పర్యాయపదాలు : ಅಂತ್ಯಗೊಳ್ಳದ, ಅರೆಬರೆ, ಅರ್ಧಂಬರ್ಧ, ಅಸಂಪೂರ್ಣ, ಪೂರೈಸದ, ಪೂರ್ತಿಯಾಗಿಲ್ಲದ


ఇతర భాషల్లోకి అనువాదం :

अपूर्ण या अधूरा होने की अवस्था।

इस कार्य की अपूर्णता के कारण अन्य कार्य प्रभावित हो रहे हैं।
खाद्यान्न की अपूर्णता के कारण लोग भूखे मर रहे हैं।
अधूरापन, अपूर्णता, असमाप्ति, असिद्धि

The state of being crude and incomplete and imperfect.

The study was criticized for incompleteness of data but it stimulated further research.
The rawness of his diary made it unpublishable.
incompleteness, rawness

ಅಪೂರ್ಣ   ಗುಣವಾಚಕ

అర్థం : ಯಾವುದೋ ಒಂದು ಅವಶ್ಯಕತೆಗಿಂತ ಕಡಿಮೆ ಇರುವುದು

ఉదాహరణ : ಈ ಭೊಜನ ನಾಲ್ಕು ವ್ಯಕ್ತಿಗಳಿಗೆ ಸಾಲುವುದಿಲ್ಲ.

పర్యాయపదాలు : ಸಾಕಷ್ಟಿಲ್ಲದ, ಸಾಕಾಗುವುದಿಲ್ಲ, ಸಾಲುವುದಿಲ್ಲ


ఇతర భాషల్లోకి అనువాదం :

जो आवश्यकता से कम हो।

यह भोजन चार लोगों के लिए अपर्याप्त है।
अपरिपूर्ण, अपर्याप्त, अपूर, अपूर्ण, अयथेष्ट, नाकाफ़ी, नाकाफी

Of a quantity not able to fulfill a need or requirement.

Insufficient funds.
deficient, insufficient

అర్థం : ಯಾವುದೇ ಒಂದು ವಸ್ತು, ಸಂಗತಿಯು ಪೂರ್ಣವಾಗಿರದೇ ಅರೆಬರೆಯಾಗಿರುವ

ఉదాహరణ : ಈ ಕಟ್ಟಡ ಮೂರು ವರ್ಷಗಳಿಂದಲೂ ಅಪೂರ್ಣವಾಗಿಯೇ ಉಳಿದಿದೆ.

పర్యాయపదాలు : ಅಪರಿಪೂರ್ಣ, ಅರೆಬರೆ, ಅರ್ದಂಬರ್ಧ


ఇతర భాషల్లోకి అనువాదం :

जो परिपूर्ण न हो।

अपूर्ण घट में और जल भर दो।
अपरिपूर्ण, अपूर, अपूर्ण, असंपूर्ण, असम्पूर्ण