అర్థం : ಒಂದು ನಿಯಮಕ್ಕೆ ಅಪವಾದವಿಲ್ಲದಂತಹ ಸ್ಥಿತಿಗೆ ಸಂಬಂಧಿಸಿದಂತಹ
ఉదాహరణ :
ಎರಡಕ್ಕೆ ಎರಡು ಸೇರಿದರೆ ನಾಲ್ಕಾಗುತ್ತದೆ ಎಂಬುದು ಗಣಿತದಲ್ಲಿ ಅಪವಾದವಿಲ್ಲದ ಹೇಳಿಕೆ.
పర్యాయపదాలు : ಅಪವಾದ ರಹಿತ, ಅಪವಾದ ರಹಿತವಾದ, ಅಪವಾದ ರಹಿತವಾದಂತ, ಅಪವಾದ ರಹಿತವಾದಂತಹ, ಅಪವಾದ ಹೀನ, ಅಪವಾದ ಹೀನವಾದ, ಅಪವಾದ ಹೀನವಾದಂತಹ, ಅಪವಾದವಿಲ್ಲದ, ಅಪವಾದವಿಲ್ಲದಂತ, ಅಪವಾದವಿಲ್ಲದಂತಹ
ఇతర భాషల్లోకి అనువాదం :