పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಪರಾಧಿ అనే పదం యొక్క అర్థం.

ಅಪರಾಧಿ   ನಾಮಪದ

అర్థం : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ

ఉదాహరణ : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.

పర్యాయపదాలు : ಆಪಾದಿತ, ದೋಷಿ, ಪ್ರತಿವಾದಿ


ఇతర భాషల్లోకి అనువాదం :

वह जिस पर कोई अभियोग लगाया या मुकदमा चलाया गया हो।

अभियुक्त पुलिस को चकमा देकर फरार हो गया।
अभियुक्त, मुद्दालह, मुद्दालेह, मुलज़िम, मुलजिम

A defendant in a criminal proceeding.

accused

అర్థం : ಯಾರೋ ಒಬ್ಬ ಅಪರಾಧಿಯು ತಾನು ಅಪರಾದಿಯಲ್ಲವೆಂದು ನಿರ್ದೋಷತೆಯನ್ನು ಹೇಳುತ್ತಿರುವುದು

ఉదాహరణ : ಪೊಲೀಸರಿಗೆ ಅಪರಾಧಿಯ ಮಾತುಗಳಲ್ಲಿ ವಿಶ್ವಾಸ ಬರುತ್ತಿಲ್ಲ.


ఇతర భాషల్లోకి అనువాదం :

वह अपराधी जो अपने अपराध के विषय में सफाई देता हो।

पुलिस को शोध्य की बातों पर विश्वास नहीं हो रहा है।
शोध्य

అర్థం : ತಪ್ಪು ಸಾಬೀತಾದ ವ್ಯಕ್ತಿ

ఉదాహరణ : ಒಬ್ಬ ಅಪರಾಧಿ ಪೋಲಿಸ್ ಸ್ಟೇಷನಲ್ಲಿ ಮರಣವನ್ನಪ್ಪಿದ.


ఇతర భాషల్లోకి అనువాదం :

वह जिसने कोई अपराध किया हो।

दो अपराधी पुलिस मुठभेड़ में मारे गए।
अपराध कर्ता, अपराध-कर्ता, अपराधकर्ता, अपराधी, असामी, क़सूरवार, गुनहगार, गुनाहकार, गुनाहगार, गुनाही, मुजरिम

అర్థం : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು

ఉదాహరణ : ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು

పర్యాయపదాలు : ಆರೋಪಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ


ఇతర భాషల్లోకి అనువాదం :

वह जो न्यायालय में कोई तर्क या पक्ष उपस्थित करता है।

वादी ने अपना पक्ष मज़बूत करने के लिए कई सबूत इकट्ठे किए।
अभियोक्ता, अभियोगकर्ता, अभियोगकर्त्ता, अभियोगी, अर्थी, फरियादी, मुद्दई, वादी

A person who brings an action in a court of law.

complainant, plaintiff

ಅಪರಾಧಿ   ಗುಣವಾಚಕ

అర్థం : ಯಾರೋ ಒಬ್ಬರು ಅಪರಾಧ ಮಾಡುವುದರಲ್ಲಿ ನಿರತನಾಗಿರುವರು

ఉదాహరణ : ಪೊಲೀಸರು ಇಬ್ಬರು ಕೊಲೆಗಾರರನ್ನು ಬಂದಿಸಿದರು.

పర్యాయపదాలు : ಕೊಲೆಗಾರರು


ఇతర భాషల్లోకి అనువాదం :

जो अपराध में लगा हुआ हो या जो स्वभाव से ही अपराध करने वाला या अपराधों की ओर प्रवृत्त होने वाला हो।

पुलिस ने दो अपराधशील व्यक्तियों को गिरफ्तार किया।
अपराधशील, आपराधिक

Involving or being or having the nature of a crime.

A criminal offense.
Criminal abuse.
Felonious intent.
criminal, felonious

అర్థం : ನ್ಯಾಯಾಲದಲ್ಲಿ ಅಪರಾಧಿ ಅಥವಾ ದೋಷಿ ಎಂದು ಸಾಭೀತಾಗಿರುವಂತಹ

ఉదాహరణ : ಬಂಧನದಲ್ಲಿರುವ ವ್ಯಕ್ತಿ ಈಗ ಸ್ವಯಂ ತಾನು ನಿರಪರಾಧಿ ಎಂದು ಹೇಳುತ್ತಿದ್ದಾನೆ.

పర్యాయపదాలు : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಬಂಧನದಲ್ಲಿರುವ, ಬಂಧನದಲ್ಲಿರುವಂತ, ಬಂಧನದಲ್ಲಿರುವಂತಹ

అర్థం : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು

ఉదాహరణ : ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.

పర్యాయపదాలు : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ

అర్థం : ಯಾರು ಅಪರಾಧವನ್ನು ಮಾಡಿರುತ್ತಾರೋ

ఉదాహరణ : ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

పర్యాయపదాలు : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ


ఇతర భాషల్లోకి అనువాదం :

जिसने कोई ऐसा अपराध किया हो जो विधि या विधान के विरुद्ध हो।

अपराधी व्यक्ति को सज़ा मिलनी ही चाहिए।
अपराध कर्ता, अपराध-कर्ता, अपराधक, अपराधकर्ता, अपराधी, कसूरवार, क़सूरवार, क़ुसूरवार, कुसूरवार, गुनहगार, गुनाहगार, गुनाही, दोषिक, दोषी, मुजरिम, सदोष

Responsible for or chargeable with a reprehensible act.

Guilty of murder.
The guilty person.
Secret guilty deeds.
guilty