పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅನ್ಯ అనే పదం యొక్క అర్థం.

ಅನ್ಯ   ನಾಮಪದ

అర్థం : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

ఉదాహరణ : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

పర్యాయపదాలు : ಪರಕೀಯ, ಹೊರಗಿನವ


ఇతర భాషల్లోకి అనువాదం :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

అర్థం : ಮುಂದಿರುವ ಹಲವಾರು ಮಾರ್ಗಗಳಲ್ಲಿ ಸೂಕ್ತವಾದುದನ್ನು ಆರಿಸಿಕೊಳ್ಳುವುದು

ఉదాహరణ : ರೋಗಿಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಬೇರೆ ದಾರಿಯಿಲ್ಲ.

పర్యాయపదాలు : ಬದಲಿ, ಬೇರೆ


ఇతర భాషల్లోకి అనువాదం :

सामने आए हुए दो या अधिक ऐसी बातों या कामों में से हर एक जिनमें से एक अपने लिए ग्रहण किया जाने को हो।

रोगी को दूसरे अस्पताल में ले जाने के सिवाय और कोई विकल्प नहीं है।
आप्शन, उपाय, ऑप्शन, चारा, विकल्प

One of a number of things from which only one can be chosen.

What option did I have?.
There is no other alternative.
My only choice is to refuse.
alternative, choice, option

ಅನ್ಯ   ಗುಣವಾಚಕ

అర్థం : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು

ఉదాహరణ : ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.

పర్యాయపదాలు : ಇತರೆ, ಇತರೆಯಾದ, ಇತರೆಯಾದಂತ, ಇತರೆಯಾದಂತಹ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ


ఇతర భాషల్లోకి అనువాదం :

इसको छोड़कर कोई और या दूसरा।

बढ़ती हुई जनसंख्या की समस्या के साथ अन्य समस्याएँ भी खड़ी हो गई हैं।
मेरे साथ और लोग भी हैं।
अन्न, अन्य, अपर, अवर, आन, इतर, और, कोई और, दीगर, दूसरा

Not the same one or ones already mentioned or implied.

Today isn't any other day.
The construction of highways and other public works.
He asked for other employment.
Any other person would tell the truth.
His other books are still in storage.
Then we looked at the other house.
Hearing was good in his other ear.
The other sex.
She lived on the other side of the street from me.
Went in the other direction.
other

అర్థం : ಬೇರೆ ವಸ್ತುಗಳ ಜೊತೆ ಸಂಬಂಧ ಇಟ್ಟುಕೊಳ್ಳದ

ఉదాహరణ : ಗೊತ್ತಿಲ್ಲದೆ ಅನ್ಯ ವಸ್ತುಗಳನ್ನು ಮುಟ್ಟುವುದು ತಪ್ಪು.


ఇతర భాషల్లోకి అనువాదం :

किसी अन्य वस्तु से संबंध न रखने वाला।

यह अनन्यार्थ वस्तुओं की सूचि में आता है।
अनन्यार्थ