సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅನ್ನವನ್ನು ನೀಡುವವನು
ఉదాహరణ : ಈಶ್ವರನು ಎಲ್ಲರ ಅನ್ನದಾತನಾಗಿದ್ದಾನೆ.
పర్యాయపదాలు : ಅನ್ನ ದಾತ, ಪಾಲಕ, ಪೋಷಕ, ಪೋಷಿಸುವವ, ಪ್ರತಿಪಾಲಕ
ఇతర భాషల్లోకి అనువాదం :हिन्दी
वह जो अन्न दे।
అర్థం : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ
ఉదాహరణ : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.
పర్యాయపదాలు : ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ರೈತ, ವ್ಯವಸಾಯಗಾರ
ఇతర భాషల్లోకి అనువాదం :हिन्दी English
हल चलानेवाला व्यक्ति।
A man who plows.
ఆప్ స్థాపించండి