సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕೆಲಸದ ಆರಂಭ
ఉదాహరణ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?
పర్యాయపదాలు : ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು
ఇతర భాషల్లోకి అనువాదం :हिन्दी English
कार्य का आरम्भ।
The act of starting something.
అర్థం : ಯಾವುದೋ ಫಲದ ಅಪೇಕ್ಷೆಯಿಂದ ದೇವರನ್ನು ಪೂಜೆ ಮಾಡುವುದು
ఉదాహరణ : ಮಳೆ ಬರದೆ ಇರುವ ಕಾರಣ ಜನರು ಅನುಷ್ಠಾನವನ್ನು ಮಾಡುವರು.
పర్యాయపదాలు : ಆಚರಣೆ
किसी फल की इच्छा से किसी देवता की पूजा।
The activity of worshipping.
ఆప్ స్థాపించండి