అర్థం : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ
ఉదాహరణ :
ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.
పర్యాయపదాలు : ಎದುರಿಸು
ఇతర భాషల్లోకి అనువాదం :
అర్థం : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು
ఉదాహరణ :
ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.
పర్యాయపదాలు : ತಿನ್ನು
ఇతర భాషల్లోకి అనువాదం :
आघात, प्रहार, वेग आदि सहन करना।
जिंदगी में मैंने बहुत गम और धक्के खाए हैं।అర్థం : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ
ఉదాహరణ :
ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.
పర్యాయపదాలు : ಎದುರಿಸು
ఇతర భాషల్లోకి అనువాదం :
सामना होना या सामने आना या मिलना।
वह प्रतिदिन किसी न किसी समस्या से दो-चार हो रहा है।Happen, occur, take place.
I lost my wallet; this was during the visit to my parents' house.అర్థం : ಯಾವುದೇ ಒಂದು ಕಾಲ ಘಟ್ಟದ ಘಟನೆಗಳು ಮತ್ತು ಇತ್ಯಾದಿಗಳು ಅನುಭವ ರೂಪದಲ್ಲಿ ಗಳಿಕೆಯಾಗುವ ಪ್ರಕ್ರಿಯೆ
ఉదాహరణ :
ಈ ಎರಡು ವರ್ಷದಲ್ಲಿ ನಾನು ಬಹಳಷ್ಟು ಅನುಭವ ಪಡೆದೆ.
పర్యాయపదాలు : ಅನುಭವ ಪಡು, ಅನುಭವ ಹೊಂದು
ఇతర భాషల్లోకి అనువాదం :
किसी प्रकार की स्थिति में रहकर उसका अनुभव या ज्ञान प्राप्त करना अथवा उस स्थिति का भोग करना या बोध करना।
इन दो सालों में मैंने बहुत कुछ अनुभव किया है।అర్థం : ಸುಖ-ದುಃಖ ಮುಂತಾದವುಗಳನ್ನು ಅನುಭವಿಸುವ ಕ್ರಿಯೆ
ఉదాహరణ :
ಮನುಷ್ಯರು ಮಾಡಿದ ಪಾಪದ ಫಲವನ್ನು ಅನುಭವಿಸಬೇಕಾಗುವುದು
పర్యాయపదాలు : ಅನುಭವಿಸುವುದು
ఇతర భాషల్లోకి అనువాదం :
सुख-दुख आदि का अनुभव करने की क्रिया।
मनुष्य का जन्म अपने कर्मों के फलों के भोग के लिए ही होता है।