పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅನುಭವವಿಲ್ಲದ అనే పదం యొక్క అర్థం.

ಅನುಭವವಿಲ್ಲದ   ಗುಣವಾಚಕ

అర్థం : ಯಾವುದೋ ಒಂದಕ್ಕೆ ಅನುಭವ ಕಡಿಮೆಯಿರುವುದು ಅಥವಾ ಯಾರೋ ಒಬ್ಬರಿಗೆ ಅನುಭವ ಅಥವಾ ಜ್ಞಾನ ಇಲ್ಲದೆ ಇರುವುದು

ఉదాహరణ : ಅನುಭವಯಿಲ್ಲದ ಕಾರಣ ರಾಮನಿಗೆ ಕೆಲಸ ಸಿಗಲಿಲ್ಲ.

పర్యాయపదాలు : ಅನುಭವರಹಿತ, ಅನುಭವರಹಿತವಾದ, ಅನುಭವರಹಿತವಾದಂತ, ಅನುಭವರಹಿತವಾದಂತಹ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅನುಭವಹೀನ, ಅನುಭವಹೀನವಾದ, ಅನುಭವಹೀನವಾದಂತ, ಅನುಭವಹೀನವಾದಂತಹ, ನುರಿತ್ತಿಲ್ಲದ, ನುರಿತ್ತಿಲ್ಲದಂತ, ನುರಿತ್ತಿಲ್ಲದಂತಹ


ఇతర భాషల్లోకి అనువాదం :

जिसमें अनुभव की कमी हो या जिसे अच्छा अनुभव या ज्ञान न हो।

अनुभवहीन होने के कारण रामू को नौकरी नहीं मिली।
वह इस खेल में अनुभवहीन है।
अनभिज्ञ, अनुभवरहित, अनुभवहीन, अल्हड़, अव्युत्पन्न, कच्चा

Lacking practical experience or training.

inexperienced, inexperient

అర్థం : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು

ఉదాహరణ : ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.

పర్యాయపదాలు : ಅನನುಭವ, ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ


ఇతర భాషల్లోకి అనువాదం :

जिसने कोई काम अभी हाल में सीखा हो।

यह काम नौसिखिया व्यक्ति भी कर सकता है।
अनभ्यस्त, अपक्व, असिद्ध, कच्चा, नया, नव प्रशिक्षित, नवसिखा, नवसिखुआ, नौसिख, नौसिखिया, नौसिखुआ, न्यू

Lacking training or experience.

The new men were eager to fight.
Raw recruits.
new, raw