అర్థం : ಸ್ಥಿರವಾದ ಭಾವನೆಯ ತಿಳುವಳಿಕೆಯಿಂದ ಪ್ರಕಟವಾಗುವ ಶಾರೀರಿಕ ಮತ್ತು ಮಾನಸಿಕ ಭಾವನೆಗಳು
ఉదాహరణ :
ನಾಟಕದ ಪ್ರಯೋಗದಲ್ಲಿ ನಾಟಕ ಮಾಡುವುದರಿಂದ ಅಭಿನಯದ ಅನುಭವಕ್ಕೆ ಬರುವುದು.
ఇతర భాషల్లోకి అనువాదం :
स्थायी भाव के बोधन से प्रगट होने वाला शारीरिक और मानसिक भाव।
नाट्य प्रयोग में अनुभाव अभिनय से व्यक्त होते हैं।అర్థం : ಯಾವುದೇ ಕೆಲಸ ಕಾರ್ಯದ ಬಗೆಗೆ ಈಗಾಗಲೇ ತಿಳುವಳಿಕೆ ಇರುವುದು
ఉదాహరణ :
ಆತನಿಗೆ ಈ ಕೆಲಸದಲ್ಲಿ ಅನುಭವವಿದೆ.
ఇతర భాషల్లోకి అనువాదం :
The accumulation of knowledge or skill that results from direct participation in events or activities.
A man of experience.అర్థం : ನಮ್ಮ ಮೇಲೆ ಆಗುವಂತಹ ಪ್ರತ್ಯಕ್ಷ ಅಥವಾ ಸಾಕ್ಷಾತ್ ಅನುಭವ
ఉదాహరణ :
ಗಾಂಧೀಜಿಯವರ ಅನುಭವಗಳನ್ನು ಆಧರಿಸಿ ಬರೆದಿರುವ ಪುಸ್ತಕವನ್ನು ನಾನು ಓದಿದೆ.
ఇతర భాషల్లోకి అనువాదం :
अपने ऊपर बीती हुई घटना। स्वयं अनुभव की हुई घटनाओं का वृतान्त।
मैनें गाँधीजी की आपबीती पर लिखी पुस्तक पढ़ी है।An event as apprehended.
A surprising experience.