పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅನುಚಿತವಾದಂತ అనే పదం యొక్క అర్థం.

ಅನುಚಿತವಾದಂತ   ಗುಣವಾಚಕ

అర్థం : ಯಾವುದು ಇಸ್ಲಾಂ ಧರ್ಮಶಾಸ್ತ್ರದಲ್ಲಿ ವರ್ಜಿಸಲಾಗಿದೆಯೋ ಅಥವಾ ತ್ಯಜಿಸಲಾಗಿದೆಯೋ

ఉదాహరణ : ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ.

పర్యాయపదాలు : ಅಧರ್ಮದ, ಅಧರ್ಮದಂತ, ಅಧರ್ಮದಂತಹ, ಅನುಚಿತವಾದ, ಅನುಚಿತವಾದಂತಹ, ನಿಷಿದ್ಧ, ನಿಷಿದ್ಧವಾದ, ನಿಷಿದ್ಧವಾದಂತ, ನಿಷಿದ್ಧವಾದಂತಹ, ನಿಷೇಧಿತ, ನಿಷೇಧಿತವಾದ, ನಿಷೇಧಿತವಾದಂತ, ನಿಷೇಧಿತವಾದಂತಹ, ನಿಷೇಧಿಸಲಾದ, ನಿಷೇಧಿಸಲಾದಂತ, ನಿಷೇಧಿಸಲಾದಂತಹ, ನಿಷೇಧಿಸಲ್ಪಟ್ಟ, ನಿಷೇಧಿಸಲ್ಪಟ್ಟಂತ, ನಿಷೇಧಿಸಲ್ಪಟ್ಟಂತಹ


ఇతర భాషల్లోకి అనువాదం :

जो इस्लाम धर्मशास्त्र में वर्जित या त्याज्य हो।

इस्लाम में सुअर का माँस खाना हराम कर्म है।
निषिद्ध, मुहर्रम, हराम

Forbidden by law.

banned, prohibited

అర్థం : ನೈತಿಕವಾಗಿ ಇಲ್ಲದಿರುವುದು ಅಥವಾ ನೀತಿಗೆ ವಿರುದ್ದವಾಗಿರುವುದು

ఉదాహరణ : ಇಂದು ಅನೈತಿಕತೆ ಹೆಚ್ಚಾಗುತ್ತಿದೆ.

పర్యాయపదాలు : ಅನೀತಿಪೂರ್ಣ, ಅನೀತಿಪೂರ್ಣವಾದ, ಅನೀತಿಪೂರ್ಣವಾದಂತ, ಅನೀತಿಪೂರ್ಣವಾದಂತಹ, ಅನುಚಿತ, ಅನುಚಿತವಾದ, ಅನುಚಿತವಾದಂತಹ, ಅನೈಚ್ಚಿಕ, ಅನೈಚ್ಚಿಕವಾದ, ಅನೈಚ್ಚಿಕವಾದಂತ, ಅನೈಚ್ಚಿಕವಾದಂತಹ, ಅನೈತಿಕ, ಅನೈತಿಕವಾದ, ಅನೈತಿಕವಾದಂತ, ಅನೈತಿಕವಾದಂತಹ, ದುಷ್ಟ, ದುಷ್ಟತನದ, ದುಷ್ಟತನದಂತ, ದುಷ್ಟತನದಂತಹ, ನೀತಿ ವಿರೋಧಿ, ನೀತಿ ವಿರೋಧಿಯಾದ, ನೀತಿ ವಿರೋಧಿಯಾದಂತ, ನೀತಿ ವಿರೋಧಿಯಾದಂತಹ, ನೀತಿ- ವಿರೋಧಿಯಾದ, ನೀತಿ-ವಿರೋಧಿ, ನೀತಿ-ವಿರೋಧಿಯಾದಂತ, ನೀತಿ-ವಿರೋಧಿಯಾದಂತಹ, ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ನೈತಿಕಹೀನ, ನೈತಿಕಹೀನವಾದ, ನೈತಿಕಹೀನವಾದಂತ, ನೈತಿಕಹೀನವಾದಂತಹ


ఇతర భాషల్లోకి అనువాదం :

जिसमें नैतिकता न हो या जो नैतिक न हो।

जब राष्ट्र के कर्णधार ही घूसखोरी, चोरी जैसे अनैतिक काम करेंगे तो इस देश का क्या होगा!।
अनीतिपूर्ण, अनुचित, अनैतिक, गलत, ग़लत, नीतिविरुद्ध, नैतिकताहीन

Deliberately violating accepted principles of right and wrong.

immoral

అర్థం : ಯಾವುದು ಸಾಮಾಜಿಕ ಸ್ಥಿತಿಗತಿ ಅಥವಾ ನಡೆನುಡಿಗಳಲ್ಲಿ ಸ್ವೀಕೃತವಲ್ಲವೋ

ఉదాహరణ : ನಿಮ್ಮಂತಹ ವ್ಯಕ್ತಿಗಳು ಈ ರೀತಿಯ ಅಸಭ್ಯವಾದ ಮಾತುಗಳನ್ನು ಆಡುವುದು ನಿಮಗೆ ಶೋಭೆಯಲ್ಲ.

పర్యాయపదాలు : ಅನುಚಿತ, ಅನುಚಿತವಾದ, ಅನುಚಿತವಾದಂತಹ, ಅಸಭ್ಯವಾದ, ಅಸಭ್ಯವಾದಂತ, ಅಸಭ್ಯವಾದಂತಹ


ఇతర భాషల్లోకి అనువాదం :

जो सम्मानजनक या सामाजिक तौर पर स्वीकृत न हो।

आप जैसे व्यक्ति को अशोभनीय भाषा का प्रयोग नहीं करना चाहिए।
अशोभनीय

Not in keeping with accepted standards of what is right or proper in polite society.

Was buried with indecent haste.
Indecorous behavior.
Language unbecoming to a lady.
Unseemly to use profanity.
Moved to curb their untoward ribaldry.
indecent, indecorous, unbecoming, uncomely, unseemly, untoward