అర్థం : ಒಂದೇ ಬಗೆಯ ಗುಣವನ್ನು ಹೊಂದಿರವ
ఉదాహరణ :
ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.
పర్యాయపదాలు : ಅನುಗುಣ, ಅನುಗುಣವಾದಂತ, ಅನುಗುಣವಾದಂತಹ, ಒಂದೇ ತರಹದ, ಸಮಾನ ಮನಸ್ಕ
ఇతర భాషల్లోకి అనువాదం :
అర్థం : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ
ఉదాహరణ :
ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.
పర్యాయపదాలు : ಅನುರೂಪವಾದ, ಒಪ್ಪುವ, ತಕ್ಕುದಾದ, ಸಮಂಜಸವಾದ, ಹೊಂದಿಕೊಳ್ಳುವ
ఇతర భాషల్లోకి అనువాదం :