అర్థం : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ
ఉదాహరణ :
ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.
పర్యాయపదాలు : ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ
ఇతర భాషల్లోకి అనువాదం :
जिसके पास धन-दौलत हो या जो धन से संपन्न हो।
धनी व्यक्ति का स्वभाव फलदार वृक्ष जैसे होना चाहिए।Possessing material wealth.
Her father is extremely rich.