అర్థం : ನಿದ್ದೆ ಬಾರದೆ ಇರುವ ಒಂದು ರೋಗ
ఉదాహరణ :
ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.
పర్యాయపదాలు : ನಿದ್ದೆ ಬಾರದ, ನಿದ್ರೆ ಬಾರದ
ఇతర భాషల్లోకి అనువాదం :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.అర్థం : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು
ఉదాహరణ :
ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.
పర్యాయపదాలు : ಅನಿದ್ದೆ, ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ ರೋಗ
ఇతర భాషల్లోకి అనువాదం :
एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।
अनिद्रा से पीड़ित रोगी खाट पर करवटें बदल रहा था।An inability to sleep. Chronic sleeplessness.
insomniaఅర్థం : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ
ఉదాహరణ :
ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.
పర్యాయపదాలు : ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ
ఇతర భాషల్లోకి అనువాదం :
जिसे सोने के समय भी नींद न आती हो।
उन्निद्र व्यक्ति रातभर चारपाई पर करवटें बदलता रहा।