అర్థం : ಯಾವುದೇ ತರಹದ ಆಸೆ ಅಭಿಲಾಶೆಗಳಿಲ್ಲದ ಭಾವ ಅಥವಾ ಮನಸ್ಸು
ఉదాహరణ :
ನಿಷ್ಕಾಮ ಚಿತ್ತವನ್ನು ಶುದ್ಧಿ ಮಾಡುತ್ತದೆ.
పర్యాయపదాలు : ನಿಷ್ಕಾಮ, ನಿಷ್ಕಾಮತೆ, ನಿಸ್ವಾರ್ಥಿ
ఇతర భాషల్లోకి అనువాదం :
वह अवस्था जिसमें बिना किसी कामना या इच्छा से कोई काम किया जाता है।
निष्कामता चित्त को शुद्ध बनाती है।అర్థం : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ
ఉదాహరణ :
ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.
పర్యాయపదాలు : ಆಸಕ್ತಿಹೀನ, ನಿರ್ಲಿಪತ್ತ, ವಿರಕ್ತಿ
ఇతర భాషల్లోకి అనువాదం :
आसक्त न होने की अवस्था या भाव।
अनासक्ति के कारण ही लोग वैराग्य धारण कर लेते हैं।