అర్థం : ಯಾವುದೇ ರೀತಿಯ ಅನುಕೂಲಗಳು ಇಲ್ಲದಿರುವ ವಾತಾವರಣ ಅಥವಾ ಸ್ಥಿತಿ
ఉదాహరణ :
ಅನನುಕೂಲಕರ ಸಾರಿಗೆ ಸಂಪರ್ಕದ ಕಾರಣ ಈಗಲೂ ಹಳ್ಳಿಗಳಿಗೆ ಪ್ರಯಾಣಿಸುವುದು ಕಷ್ಟದ ಸಂಗತಿ.
పర్యాయపదాలు : ಅನನುಕೂಲವಾಗಿರುವಂತ, ಅನನುಕೂಲವಾಗಿರುವಂತಹ
ఇతర భాషల్లోకి అనువాదం :
Not suited to your comfort, purpose or needs.
It is inconvenient not to have a telephone in the kitchen.