అర్థం : ಓದು ಬರಹ ಬಾರದ ಅವಸ್ಥೆ ಅಥವಾ ಭಾವ
ఉదాహరణ :
ಅನಕ್ಷರತೆಯನ್ನು ದೂರ ಮಾಡಿ ನಾಗರೀಕರನ್ನು ಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.
పర్యాయపదాలు : ಅಶಿಕ್ಷಿತತ
ఇతర భాషల్లోకి అనువాదం :
अनपढ़ होने की अवस्था या भाव।
अनपढ़ता दूर करके नागरिकों को शिक्षित करने के लिए हमें और अधिक कारगर कदम उठाने होंगे।అర్థం : ಶಿಕ್ಷಣದ ಅಭಾವ
ఉదాహరణ :
ಅಶಿಕ್ಷಣವನ್ನು ದೂರ ಮಾಡುವುದಕ್ಕಾಗಿ ನಾನು ಸರ್ಕಾರದೊಂದಿಗೆ ಕೈ ಜೋಡಿಸ ಬೇಕು.
పర్యాయపదాలు : ಅಶಿಕ್ಷಣ
ఇతర భాషల్లోకి అనువాదం :
అర్థం : ನಿರಕ್ಷರತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ఉదాహరణ :
ಅನಕ್ಷರತೆಯು ಸಮಾಜದ ಪ್ರಗತಿಗೆ ಬಾಧಕವಾಗಿದೆ.
పర్యాయపదాలు : ನಿರಕ್ಷರತೆ
ఇతర భాషల్లోకి అనువాదం :